Yoga

Search results

  1. ಯೋಗದೊಡನೆ ಉತ್ತಮವಾಗಿ ಕ್ರಾಸ್ಫಿಟ್ ಮಾಡಿ

    ಜಿಮ್ನಲ್ಲಿ ವರ್ಕೌಟ್ ಮಾಡುವುದು ಈಗ ಹಳೆಯದು. ಈಗ ಕ್ರಾಸ್ಫಿಟ್ ಬಂದಾಗಿದೆ. ಒಂದು ದಶಕದ ಹಿಂದೆಯೇ ಅಮೆರಿಕದಲ್ಲಿ ಪ್ರಾರಂಭವಾದ ಈ ವ್ಯಾಯಾಮದ ಕಾರ್ಯಕ್ರಮವನ್ನು ಈಗ ಜಗದಾದ್ಯಂತದ ಲಕ್ಷಾಂತರ ಜನ ಮಾಡುತ್ತಿದ್ದಾರೆ. ತೀವ್ರಗತಿಯ ವ್ಯಾಯಾಮಗಳಿಂದ ದೇಹದ ದಾಢ್ರ್ಯತೆಯನ್ನು ಹೆಚ್ಚಿಸಿ, ಯಾವುದೇ ದೈಹಿಕ ಸವಾಲಿಗೆ ಸ್ಪಂದಿಸುವಂ ...
  2. ಯೋಗದ ಮೂಲಕ ಕೀಲುಗಳ ನೋವನ್ನು ತಡೆಗಟ್ಟಬಹುದು

    ಸಣ್ಣ ಪುಟ್ಟ ಕೆಲಸಗಳನ್ನು ಮಾಡುವಾಗ ನಿಮ್ಮ ಮಂಡಿ ಅಥವಾ ಭುಜಗಳು ಅಥವಾ ಮಣಿಕಟ್ಟು ನೋಯುತ್ತದೆಯೆ? ನಿಮ್ಮ ಕೀಲುಗಳ ನೋವಿನಿಂದಾಗಿ ನೀವು ಬಯಾಸಿದ ರೀತಿಯಲ್ಲಿ ಜೀವನವನ್ನು ಆನಂದಿಸಲಾಗುತ್ತಿಲ್ಲವೆ? ಒಂದು ದಿನದಲ್ಲಿ ಅನೇಕ ಸಲ ನೋವಿನ ಗುಳಿಗೆಗಳನ್ನು ನುಂಗಿ ನಿಮಗೆ ಸಾಕಾಗಿದೆಯೆ? ಈ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತ ...
  3. ನೆಗಡಿಯನ್ನು ಯೋಗಾಸನಗಳಿಂದ ನಿಭಾಯಿಸುವ ರೀತಿ

    ಯಾವುದೇ ಋತುವಿನ ಬದಲಾವಣೆ ಉಂಟಾದಾಗ, ಅದು ತನ್ನೊಡನೆ ತರುವ ಖಾಯಿಲೆಯು ಬಹುತೇಕ ಜನರಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಬಹುದು. ಬೇಸಿಗೆಯಿಂದ ಚಳಿಗಾಲದತ್ತ ತೆರಳುತ್ತಿದ್ದ ಹಾಗೆ ಅನೇಕರು ಫ್ಲೂ ಜ್ವರದಿಂದ ಮತ್ತು ಸಾಮಾನ್ಯ ನೆಗಡಿಯಿಂದ ಪೀಡಿತರಾಗುತ್ತಾರೆ. ದೇಹವು ತಾನಾಗಿಯೇ, ಅದರ ರೋಗ ನಿರೋಧಕ ವ್ಯವಸ್ಥೆಯ ಸಹಾಯದಿಂದ ಖಾ ...
  4. ಆರೋಗ್ಯವಾದ ಹೃದಯವನ್ನು ಪಡೆಯಲು 20 ಯೋಗಾಸನಗಳು

    ಯೋಗವೆಂದರೆ ವಿವಿಧ ಭಂಗಿಗಳನ್ನು ಮಾಡುತ್ತಾ ಉಸಿರಿನ ಮೇಲೆ ಗಮನವಿಟ್ಟು ವಿಶ್ರಮಿಸುವುದು. ಇದರಿಂದಾಗಿ ಪ್ರತಿಯೊಂದು ಯೋಗಾಸನವೂ ಶ್ವಾಸಕೋಶದ ವ್ಯವಸ್ಥೆಯ ಮೇಲೆ ಒಂದು ನಿರ್ದಿಷ್ಟವಾದ ಪ್ರಭಾವವನ್ನು ಬೀರುತ್ತದೆ. ಇದರಿಂದಾಗಿ ಹೃದಯದ ಮೇಲೂ ಅದೇ ಪರಿಣಾಮವುಂಟಾಗುತ್ತದೆ. ಕೆಳಗೆ ನೀಡಿರುವ ಯೋಗಾಸನದ ಸರಣಿಗಳು ಆರಂಭದಲ್ಲಿ ಸ ...
  5. ಯೋಗಭ್ಯಾಸ ಮಾಡಿ, ತಾಯ್ತನವನ್ನು ಸಂಭ್ರಮಿಸಿ

    ಜನನ ಎನ್ನುವುದು ಮಗುವಿನ ಹುಟ್ಟಿಗಷ್ಟೇ ಅನ್ವಯಿಸುವುದಿಲ್ಲ, ಅದು ತಾಯಿಯನ್ನೂ ರೂಪಿಸುತ್ತದೆ ಎನ್ನುವುದು ತಾರಿಣಿ ಎಂಬ ಒಂದು ವರ್ಷದ ಮುದ್ದಾದ ಮಗುವಿನ ತಾಯಿ ಮೇಘನಾರ ಅನಿಸಿಕೆ. ತಾರಿಣಿ ದುರ್ಗಾದೇವಿಯ ಹೆಸರುಗಳಲ್ಲೊಂದು. ಇಲ್ಲಿ ಮೇಘನಾ ಹೀಗೆ ಹೊಸ ಜನ್ಮತಳೆದ ತಾಯಿಯಾಗಿ ತಮ್ಮ ಅನುಭವವನ್ನು ಶ್ರದ್ಧಾ ಶರ್ಮಾರೊಡನೆ ಹಂ ...
  6. ನಿಮ್ಮ ಬೆಳಗಿನ ದಿನಚರಿಯನ್ನು ಧ್ಯಾನದಿಂದ ಪ್ರಾರಂಭಿಸಿ

    ಸಾಮಾನ್ಯವಾಗಿ ಬೆಳಿಗ್ಗೆ ಎದ್ದು ವ್ಯಾಯಾಮ ಶಾಲೆಯಲ್ಲಿ ಕಸರತ್ತು ಮಾಡಿ, ’ಟ್ರೆಡ್ ಮಿಲ್’ ನಲ್ಲಿ ನಡೆದಾಡಿ,ಭಾರ ಎತ್ತುವುದು ಬಹಳ ಜನರ ಬೆಳಗಿನ ದಿನಚರಿ, ಅದರಿಂದ ಜನರಿಗೆ ಸಂತೋಷ ಸಿಗುತ್ತದೆ. ಅದೇ ರೀತಿ ಇಡೀ ದಿನ ಸಂತೋಷವಾಗಿರಲು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಧ್ಯಾನ ಮಾಡಿದರೆ ಸಾಧ್ಯ ಎಂದರೆ ನಂಬುತೀರಾ?"ಧ್ ...
  7. ಆರೋಗ್ಯಕರ ಆಹಾರ ಪದ್ಧತಿ – ಯೋಗದ ಮೂಲಕ

    . ಕಾರ್ತಿಕ್ ಎಂಬ 30 ವರ್ಷದ ಯುವಕ ವ್ರುತ್ತಿಯಲ್ಲಿ ಸಾಫ್ಟ್ ವೇರ್ ಇಂಜನಿಯರ್ ಮತ್ತು ಪ್ರವ್ರುತ್ತಿಯಲ್ಲಿ ಛಾಯಗ್ರಾಹಕ. ಅವನು ವಾರದಲ್ಲಿ ಮಾಡುವ ಕೆಲಸದ ಸಮಯ ಸರಾಸರಿ 45 ರಿಂದ 50 ಘಂಟೆಗಳು. ಅವನು ಜೀವನದಲ್ಲಿ ತುಂಬಾ ಉತ್ಸಾಹಿಯಾಗಿದ್ದರೂ ಅವನ ಕೆಲಸದ ಒತ್ತಡದಿಂದಾಗಿ ಆರೋಗ್ಯದ ಹಾಗು ಶರೀರದ ಸಾಮತೋಲನದ ಕಡೆ ಗಮನ ಕೊಡಲ ...
  8. ನಿದ್ದೆಯಷ್ಟೇ ಪುನಃಶ್ಚೇತನಕಾರಿ- ಯೋಗ ನಿದ್ರೆಯಲ್ಲಿ ವಿಶ್ರಮಿಸಿ

    ಯೋಗ ಭಂಗಿಗಳ ಪರಿಣಾಮವನ್ನು ಯೋಗನಿದ್ರೆಯಲ್ಲಿ ಅನುಭವಿಸಿ. ಹೆಚ್ಚಿನ ಪರಿಶ್ರಮವಿಲ್ಲದೆ ಸಿಗುವ ವಿಶ್ರಾಂತಿ ಎಂದು ವರ್ಣಿಸಲಾಗದ ಯೋಗ ನಿದ್ರೆಯನ್ನು ಯೋಗಾಸನದ ಕೊನೆಯಲ್ಲಿ ಅಳವಡಿಸುವುದು ಅತ್ಯವಶ್ಯಕ. ಯೋಗದ ಭಂಗಿಗಳು ಶರೀರವನ್ನು ಬೆಚ್ಚಗಿಟ್ಟರೆ ಯೋಗ ನಿದ್ರೆಯು ಶರೀರವನ್ನು ತಂಪಾಗಿರಿಸಲು ಸಹಾಯಮಾಡುತ್ತದೆ.’. ಯೋಗಾಭ್ಯ ...
  9. ಪರ್ಯಾಯ ಮೂಗಿನ ಹೊಳ್ಳೆ ಉಸಿರಾಟ ಪ್ರಕ್ರಿಯೆ (ನಾಡಿ ಶೋಧನ ಪ್ರಾಣಾಯಾಮ)

      ಪರ್ಯಾಯ ಮೂಗಿನ ಹೊಳ್ಳೆ ಉಸಿರಾಟ ಪ್ರಕ್ರಿಯೆ ಬಹಳ ಸರಳ ಮತ್ತು ಸುಂದರವಾದ ಉಸಿರಾಟ ಪ್ರಕ್ರಿಯೆಯಾಗಿದೆ. ಇದನ್ನು ಕೆಲವು ನಿಮಿಷಗಳ ಕಾಲ ಅಭ್ಯಾಸ ಮಾಡಿವುದರಿಂದ ನಮ್ಮ ಮನಸ್ಸು ಶಾಂತವಾಗಿ ಉಲ್ಲಾಸಭರಿತವಾಗಿರುತ್ತದೆ. ಈ ಪ್ರಕ್ರಿಯೆ ಒತ್ತಡ ಮತ್ತು ಆಯಾಸವನ್ನು ದೂರ ಮಾಡಲು ಸಹಕರಿಸುತ್ತದೆ. ಈ ಉಸಿರಾಟದ ಪ್ರಕ್ರಿಯೆಯನ್ನ ...
  10. ಕತ್ತುನೋವನ್ನು ಹೋಗಲಾಡಿಸುವ ಏಳು ಸುಲಭವಾದ ಯೋಗದಭಂಗಿಗಳು

    “ಪುಟ್ಟದು ಒಳ್ಳೆಯದು” ಎನ್ನುವ ಸೂಕ್ತಿ ಹ ಳೇ ಕಾಲದಲ್ಲಿ ಇತ್ತು. ಆ ದಿನಗಳು ಹೋದವು. ಈಗಿನ ಕಾಲದಲ್ಲಿ ನಮಗೆ ಎಲ್ಲವು ಉತ್ತಮವಾಗಿರಬೇಕು, ಒಳ್ಳೆಯದೇ ಬೇಕು. ಒಳ್ಳೆಯ ಮನೆ, ಸಂಬಳ, ಹುದ್ದೆ; ಪ್ರಪಂಚವೂ ಕೂಡ ಒಳ್ಳೆಯದಾಗಿರಬೇಕು. ನಾವು ಎಲ್ಲದರಲ್ಲು ಪರಿಪೂರ್ಣತೆಯನ್ನು ಸಾಧಿಸಬೇಕೆನ್ನುವ ಪ್ರಯತ್ನದಿಂದ ಜನರು ಹುಚ್ಚರಂತ ...
Displaying 21 - 30 of 36