Yoga

Search results

  1. ಪದ್ಮಾಸನ

      ಈ ಭಂಗಿಯಲ್ಲಿ ಧ್ಯಾನವು ಆಳವಾಗಿದ್ದು, ಮನಸ್ಸು ಸಮಸ್ಥಿತಿಯಲ್ಲಿರುವುದಲ್ಲದೇ ಶರೀರದ ಕೆಲವು ವ್ಯಾಧಿಗಳನ್ನು  ಉಪಶಮನಗೊಳಿಸುವುದು. ನಿಯಮಿತವಾದ ಅಭ್ಯಾಸದಿಂದ ಕಮಲದ ರೀತಿಯಲ್ಲಿ ನಮ್ಮ ವ್ಯಕ್ತಿತ್ವವೂ ಸಂಪೂರ್ಣ ವಿಕಸನವಾಗುವುದು.   ಪದ್ಮಾಸನದಲ್ಲಿ ಕೂರುವುದು ಹೇಗೆ? ನೆಲದ ಮೇಲೆ ಎರಡೂ ಕಾಲುಗಳನ್ನು ಚಾಚಿ ಬೆನ್ನು ನೇ ...
  2. ಯೋಗದಿಂದ ಬಲಿಷ್ಠವಾದ ತೋಳುಗಳು

      “ನಾನು ಶಾಲೆಗೆ ಹೋಗುವ ಹುಡುಗನಾಗಿದ್ದ ಆರ್ನೊಲ್ಡ್ ಶ್ವಾಜೆನೆಗ್ಗರ್ನ ಪಂಪಿಂಗ್ ಐರನ್ ಸಾಕ್ಷ್ಯಚಿತ್ರವನ್ನು ನೋಡುತ್ತಿದ್ದ ನೆನಪಿದೆ. ಆತನ ಸ್ನಾಯುಗಳ ಗಾತ್ರವನ್ನು ಕಂಡು, ಆ ರೀತಿಯ ಅಜಾನುಬಾಹುಗಳನ್ನು ಮತ್ತು ಭುಜಗಳನ್ನು ಹೊಂದಲು ಮಾನವ ಪ್ರಯತ್ನದಿಂದ ಸಾಧ್ಯವೇ ಅನಿಸುತ್ತಿತ್ತು. ಅದಾದ ನಂತರ ಅನೇಕ ವರ್ಷಗಳನ್ನು ಸ ...
  3. ಪಿ.ಟಿ.ಎಸ್.ಡಿ ಯನ್ನು ತಡೆಗಟ್ಟಲು ಸರಳವಾದ, ಪರಿಣಾಮಕಾರಕವಾದ ಯೋಗಾಸನಗಳು

    ಪೋಸ್ಟ್ ಟ್ರಾಮ್ಯಾಟಿಕ್ ಸ್ಟ್ರಿಸ್ ಡಿಸಾರ್ಡರ್ (ಪಿ.ಟಿ.ಎಸ್.ಡಿ) ಅಥವಾ ಆಘಾತಗಳ ನಂತರ ಉಂಟಾಗುವ ಒತ್ತಡವು ಒಬ್ಬರ ಜೀವನವನ್ನೇ ಲ್ಲೋಲಕಲ್ಲೋಲವಾಗಿಸುವುದರಿಂದ ಇದನ್ನು ಕುಶಲತೆಯಿಂದ ನಿಭಾಯಿಸಬೇಕು. ಇಂದು ಪಿ.ಟಿ.ಎಸ್.ಡಿಯಿಂದ ಬಾಧಿತರಾದವರು ಕೇವಲ ಔಷಧಿಗಳಲ್ಲದೆ, ಮಾನಸಿಕ ಪ್ರಕ್ರಿಯೆಗಳಲ್ಲದೆ, ಒತ್ತಡವನ್ನು ನಿವಾರಿಸಿ ...
  4. ಕೂದಲುದುರುವಿಕೆಗಾಗಿ ಯೋಗದ ಸೂಚಿಗಳು

    ತಲೆ ಬಾಚುವುದೆಂದರೆ ನಿಮ್ಮಲ್ಲಿ ನಡುಕ ಉಂಟಾಗುತ್ತದೆಯೆ? ಯೋಗದ ರೀತಿಯನ್ನು ಅನುಸರಿಸಿ. ಇದರಿಂದ ಕೂದಲುದುರುವಿಕೆ ನಿಲ್ಲುತ್ತದೆ. ಆದರೆ ಮೊದಲನೆಯ ಹಂತದಲ್ಲೇ ಈ ಸ್ಥಿತಿಯನ್ನು ತಡೆಗಟ್ಟುವಲ್ಲಿ ಯೋಗವು ಸಹಾಯ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಬಹಳ ಕೂದಲು ಉದುರಿ ಹೋದ ನಂತರ ಅದರ ಚಿಕಿತ್ಸೆಯಿಂದ ...
  5. ಮಹಿಳೆಯರಿಗೆ ಪುಲ್-ಅಪ್ಗಳನ್ನು ಮಾಡಲು ಸಹಾಯ ಮಾಡುವ ಯೋಗ

    ಪುಲ್-ಅಪ್ ಎಂದರೆ ಕೈಗಳನ್ನು, ತೋಳುಗಳನ್ನು ಹಾಗೂ ಭುಜಗಳನ್ನು ಬಲಿಷ್ಠವಾಗಿಸುವ ದೇಹದ ಮೇಲ್ಭಾಗದ ವ್ಯಾಯಾಮಗಳು. ದೇಹದ ಮೇಲ್ಭಾಗದ ಹಾಗೂ ಹೊಟ್ಟೆಯ ಭಾಗದ ಸ್ನಾಯುಗಳನ್ನೂ ಬಲಿಷ್ಠಗೊಳಿಸುವ ಈ ವ್ಯಾಯಾಮಗಳು, ಸದೃಢಕಾಯರಾಗ ಬಯಸುವವರಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದಿರುವ ಕೈಗಳ ವ್ಯಾಯಾಮಗಳಾಗಿವೆ. ಪುಲ್-ಅಪ್ಗಳು ಬಹಳ ಸಹಾ ...
  6. ಯೋಗದಿಂದ ಇರಿಟೆಬಲ್ ಬವಲ್ ಸಿಂಡ್ರೋಮ್ ಮಾಯ

    ಇರಿಟೆಬಲ್ ಬವಲ್ ಸಿಂಡ್ರೋವ್ (ಐಬಿಎಸ್) ದೀರ್ಘಾವಧಿಯ ಹೊಟ್ಟೆಯ ನೋವನ್ನು, ಬಾಧೆಯನ್ನು, ಹೊಟ್ಟೆಯ ಉಬ್ಬರವನ್ನು ಮತ್ತು ಮಲಬದ್ಧತೆ ಹಾಗೂ ಭೇದಿಯಂತಹ ಅಸಹಜವಾದ ಕರುಳಿನ ಚಲನೆಯನ್ನೂ ಉಂಟು ಮಾಡುತ್ತದೆ. ದೊಡ್ಡ ಕರುಳಿನ ರೋಗವೆಂದು ಪರಿಗಣಿಸಲ್ಪಟ್ಟಿರುವ ಈ ರೋಗವು ಯಾವ ವಯಸ್ಸಿನಲ್ಲಾದರೂ ಪ್ರಾರಂಭವಾಗಬಹುದು, ಗಂಡಸರಿಗಿಂತ ...
  7. ಸ್ಮಾರ್ಟ್ ಪೋನಿನ ಬಳಕೆದಾರರಿಗಾಗಿ ಚತುರ ಯೋಗ!

    ನಿಮ್ಮ ಮೊಬೈಲ್ ಪೋನಿನಿಂದದಾಗಿ ನಿಮ್ಮ ಕತ್ತಿನಲ್ಲಿ, ತಲೆಯಲ್ಲಿ ಅಥವಾ ಭುಜಗಳಲ್ಲಿ ನೋವಿದೆಯೆ? ಮುಂದುವರಿದ ತಂತ್ರಜ್ಞಾನದ ಶಕೆಯಲ್ಲಿ ನಾವಿದ್ದೇವೆ ಮತ್ತು ಜಗತ್ತಿನಲ್ಲೇ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಯಂತ್ರವೆಂದರೆ ಮೊಬೈಲ್ ಪೋನುಗಳು. ಶಿಕ್ಷಣದಿಂದ ಆರೋಗ್ಯದವರೆಗೆ, ವೈಯಕ್ತಿಕ ಸಂಬಂಧಗಳಿಂದ ವ್ಯಾಪಾರದವರೆಗೆ, ಮೊ ...
  8. ಯೋಗದಿಂದ ಸ್ಕೊಲಿಯೋಸಿಸನ್ನು ನಿಭಾಯಿಸುವ ರೀತಿ

    ಮಾನವರ ಬೆನ್ನೆಲುಬು ಅನೇಕ ಕಶೇರುಖಂಡಗಳಿಂದ, ಬೆನ್ನು ಮೂಳೆಗಳಿಂದ ಮಾಡಲ್ಪಟ್ಟಿದೆ ಮತ್ತು ಇವು ಮಿದುಳು ಬಳ್ಳಿಯನ್ನು ರಕ್ಷಿಸಿ ಅದಕ್ಕೆ ಆಧಾರವಾಗಿವೆ. ಈ ಮೂಳೆಗಳ ಗುಂಪಿನಿಂದಾಗಿ ನೇರವಾಗಿ ಎದ್ದುನಿಲ್ಲಲು ನಮಗೆ ಸಾಧ್ಯವಾಗುತ್ತದೆ. ಬೆನ್ನೆಲುಬಿನ ಮೂಳೆಗಳ ರೋಗವಾದ ಸ್ಕೊಲಿಯೋಸಿಸ್ನಲ್ಲಿ ಬೆನ್ನುಮೂಳೆಗಳು ನೇರವಾಗಿರದೆ ...
  9. ಯೋಗದಿಂದ ಹೃದಯ ತುಂಬಿ ನರ್ತಿಸಿ

    ನೃತ್ಯವು ಒಂದು ಸೂಕ್ಷ್ಮವಾದ ಕಲೆಯಾಗಿದ್ದು, ಅದನ್ನು ಅಭಿವ್ಯಕ್ತಿಯ ಉತ್ತಮ ರೀತಿಯೆಂದು ಪರಿಗಣಿಸಲಾಗಿದೆ. ಪ್ರಾಚೀನ ನೃತ್ಯ ಪದ್ಧತಿಗಳೆಲ್ಲವೂ ಅಮೂಲ್ಯವಾದವು ಮತ್ತು ಇವುಗಳಿಂದಾಗಿ ಜನರು ತಮ್ಮ ಸಮೃದ್ಧ ಪರಂಪರೆಯೊಡನೆ ಇನ್ನೂ ಸಂಬಂಧವನ್ನು ಹೊಂದಿದ್ದಾರೆ. ಉತ್ಸಾಹಭರಿತವಾದ ಭಾಂಗ್ರಾ ಆಗಲಿ, ಮನಸೂರೆಗೊಳ್ಳುವ ಬ್ಯಾಲೆ ನ ...
  10. ಯೋಗದಿಂದ ಮೈಗ್ರೇನ್ನ ಚಿಕಿತ್ಸೆ

    ಮೈಗ್ರೇನ್ ನರಗಳ ಒಂದು ಖಾಯಿಲೆಯಾಗಿದ್ದು, ಇದರಿಂದ ಮಧ್ಯಮ ಮಟ್ಟದ ಮತ್ತು ತೀವ್ರ ಮಟ್ಟದ ತಲೆನೋವು ಪದೇ ಪದೇ ಕಾಣಿಸಿಕೊಳ್ಳುತ್ತದೆ. ಮೈಗ್ರೇನ್ ತಲೆನೋವು ಸಾಮಾನ್ಯವಾಗಿ ತಲೆಯ ಅರ್ಧಭಾಗವನ್ನು ಬಾಧಿಸಿ, ಎರಡು ಗಂಟೆ ಅಥವಾ ಹೆಚ್ಚಿನ ಕಾಲದವರೆಗೆ, ಎರಡು ದಿವಸಗಳಿಗಿಂತಲೂ ಹೆಚ್ಚಾಗಿ ಇರಬಹುದು. ಮೈಗ್ರೇನ್ನ ನೋವಿದ್ದಾಗ ರೋ ...
Displaying 11 - 20 of 36